ಇಂತಹದ್ದೊಂದು ಕಾರ್ಯಾಚರಣೆ ಜಗತ್ತಿನಲ್ಲಿ ಈ ಮೊದಲು ನಡೆದಿರಲಿಲ್ಲ, ಭವಿಷ್ಯದಲ್ಲಿ ನಡೆಯಲಿಕ್ಕಿಲ್ಲ. ಜಗತ್ತು ನಂಬಲೂ ಆಗದ ರೀತಿಯಲ್ಲಿ ಇಸ್ರೇಲ್ ತನ್ನ ಅಸೀಮ ಸಾಹಸವನ್ನು ಮಾಡಿ ಮುಗಿಸಿತ್ತು. ಇದಕ್ಕೆ ಕಾರಣವಾದದ್ದು ರಣ ಭಯಂಕರ ಕಮಾಂಡೋಪಡೆ ಮತ್ತು `ಮೊಸಾದ್'ನ ಮಾರಕ ಕಾರ್ಯತಂತ್ರ. ಎರಡು ದಶಕಗಳ ಹಿಂದೆ ಮೊಬೈಲು ಇರಲಿ ಸರಿಯಾಗಿ ಸೆಟಲೈಟುಗಳೂ ಇರಲಿಲ್ಲ. ಆದರೆ ಅದಕ್ಕೂ ಮಿಗಿಲಾದ ವ್ಯಾಪಕ ಮಿಲಿಟರಿ ಸಾಮಗ್ರಿಗಳು ಇಸ್ರೇಲ್ ಡಿಫೆನ್ಸ್ ಬಳಿಯಲ್ಲಿತ್ತು. ಅದೆಲ್ಲ ಜಗತ್ತಿಗೆ ಗೊತ್ತಾಗುವ ಹೊತ್ತಿಗೆ ಇಸ್ರೇಲ್ "ಆಪರೇಷನ್ ಎಂಟೆಬೆ" ಮುಗಿಸಿ ಮನೆಗೆ ಮರಳಿತ್ತು. `ಎಂಟೆಬೆ' ಮೈನವಿರೇಳಿಸುವ ನೈಜ ರೋಚಕ ಕಥಾನಕ.

ಸಂತೋಷಕುಮಾರ ಮೆಹೆಂದಳೆ

16 other products in the same category:

Product added to compare.