`ಕರುಳು ಕಟ್ಟಿದ ಬರಹ' - ವಿವಿಧ ಸಂದರ್ಭಗಳಲ್ಲಿ ನಾನು ಬರೆದ ಸಾಮಾಜಿಕ ವಿಶ್ಲೇಷಣೆಯ ಲೇಖನಗಳನ್ನೊಳಗೊಂಡ ಸಂಕಲನ. `ಸಾಮಾಜಿಕ' ಎಂಬ ಪರಿಕಲ್ಪನೆಯಲ್ಲಿ ಆರ್ಥಿಕ - ರಾಜಕೀಯ ಅಂಶಗಳೂ ಅಂತರ್ಗತವಾಗಿವೆಯೆಂದು ನಾನು ಭಾವಿಸಿದ್ದೇನೆ. ಹೀಗಾಗಿ ಈ ಕೃತಿಯ ಲೇಖನಗಳಲ್ಲಿ ಅಪ್ಪಟ ಸಾಮಾಜಿಕ ಸಂಗತಿಗಳ ಜೊತೆಗೆ ಅಂತರ್ ಸಂಬಂಧಿಯಾದ ಆರ್ಥಿಕ - ರಾಜಕೀಯ ವಿಚಾರಗಳೂ ವಿಶ್ಲೇಷಣೆಗೆ ಒಡ್ಡಿಕೊಂಡಿವೆ - ಎನ್ನುವ ಬರಗೂರರ ಚಿಂತನ ಬರಹಗಳ ಸಂಗ್ರಹವಿದು.

ಬರಗೂರು ರಾಮಚಂದ್ರಪ್ಪ

16 other products in the same category:

Product added to compare.