- Out-of-Stock
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:160
ಪುಸ್ತಕದ ಸಂಖ್ಯೆ:240
ISBN:
Reference: ಎಸ್. ಸುರೇಂದ್ರನಾಥ್
ಎಸ್. ಸುರೇಂದ್ರನಾಥ್ / S.Surendranath
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :112
ISBN :
ಪುಸ್ತಕದ ಸಂಖ್ಯೆ : 601
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಅಂಗಳದ ತುಂಬಾ ಸಣ್ಣ ಸಣ್ಣ ನೀರಿನ ಕೊಳಗಳು. ಎಲ್ಲಾ ನೀರಿನ ಕೊಳದಲ್ಲೂ ಒಂದೊಂದು ಚಂದ್ರ. ಅಂಗಳದ ತುಂಬಾ ಚಂದ್ರನ ತುಂಡುಗಳು. ಒಂದು ದೊಡ್ಡ ಗಾಳಿ ಬಂದು ಚಂದ್ರ ಚೂರು ಚೂರಾಗಿ ನಮ್ಮನೆ ಹಿತ್ತಲಲ್ಲಿ ಬಿದ್ದಂಗಿತ್ತು. (ಕಾದಂಬರಿ ಸಾಲುಗಳು). ಬದುಕಿನ ಹೆಜ್ಜೆ ಹೆಜ್ಜೆಗೂ ದುರಂತಗಳನ್ನೇ ಕಟ್ಟಿಕೊಂಡು ತಡವರಿಸುತ್ತಿರುವ ಒಂದು ಸಂಸಾರದ ತಲ್ಲಣ ಹುಟ್ಟಿಸುವ ಕಥಾನಕ ಈ ಕಾದಂಬರಿಯಲ್ಲಿದೆ.