ಫಕೀರ್ ಮುಹಮ್ಮದ್ ಕಟ್ಪಾಡಿ ಕನ್ನಡ ಕಥಾ ಲೋಕದಲ್ಲಿ ವಿಶಿಷ್ಟ ಹೆಸರು. ಪುರಾಣ ಸದೃಶವೆನಿಸುವ ಮುಖೋದ್ಗತವಾಗಿ ಹರಡಿರುವ ಸೂಫಿ ಸಂತರ ಜೀವನ ಚರಿತ್ರೆಯನ್ನು ಯಾರೂ ಬರೆದಂತಿಲ್ಲ. ಕಟ್ಪಾಡಿಯವರು ತಮ್ಮ ಸಾಮಾಜಿಕ ವಿಚಾರಗಳನ್ನು ಬೆಳಗುವಂತೆ ಸೂಫಿ ಸಂತರ ಅಲೌಕಿಕ ಜೀವನ ಚಿತ್ರಣವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಚಿತ್ರಿತಗೊಂಡಿರುವ ಸೂಫಿ ಸಂತರ ಪವಾಡಗಳೆಲ್ಲವೂ ಪ್ರೀತಿಯನ್ನು ಬೆಳಸುವಂಥವು, ಸೌಹಾರ್ದವನ್ನು ಸಾರುವಂಥವು. ಈ ಪುಸ್ತಕದಲ್ಲಿರುವ 25 ಸಂತರ ಜೀವನ ಚರಿತ್ರೆಗಳು, ಸಂತರು ಜನಮನದಲ್ಲಿ ಉತ್ತಿ-ಬಿತ್ತಿದ ಆಶಯಗಳನ್ನು ಹೇಳುವಂಥದ್ದು.

ಫಕೀರ್ ಮುಹಮ್ಮದ್ ಕಟ್ಪಾಡಿ

16 other products in the same category:

Product added to compare.