ಟಿ.ಆರ್.ಅನಂತರಾಮು,ಶರಣಬಸವೇಶ್ವರಅಂಗಡಿ / T.R. Anantharamu, Sharanabasaveshwara angadi
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಪ್ರಕಾಶ್ ಕಂಬತ್ತಳ್ಳಿ
ಪ್ರಕಾಶ್ ಕಂಬತ್ತಳ್ಳಿ / Prakash Kambathalli
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:48
ಪುಸ್ತಕದ ಸಂಖ್ಯೆ:527
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಹರಿತವಾದ ಸಂಭಾಷಣೆಯೇ ಪ್ರಧಾನವಾಗಿರುವ ಪ್ರಕಾಶ್ ಕಂಬತ್ತಳ್ಳಿಯವರ ನಾಟಕಗಳು ಜೀವನದ ಮೇಲ್ಪದರಗಳನ್ನು ಚಿತ್ರಿಸುತ್ತಲೇ ಅದರ ಆಳಕ್ಕೂ ನಮ್ಮನ್ನು ಕರೆದೊಯ್ಯುತ್ತವೆ. ಬಹಳ ಸುಲಭವಾಗಿ ಕ್ಲೀಷೆಗಳ ಕಡೆಗೆ ಜಾರಿ ಬಿಡುವ ವಸ್ತು ಸನ್ನಿವೇಶಗಳನ್ನು ಆರಿಸಿಕೊಂಡೇ ಅದರಾಚೆಗೆ ಅವನ್ನ ತೆಗೆದುಕೊಂಡು ಹೋಗುವ ಕಂಬತ್ತಳ್ಳಿಯವರ ಕೌಶಲ ಮೆಚ್ಚುಗೆಗೆ ಪಾತ್ರವಾಗುತ್ತದೆ.''-ಡಾ. ಎಚ್.ಎನ್. ಮುರಳೀಧರ.