"ಈ ಸಂಕಲನವು ಇಂಗ್ಲಿಷ್ ಕಾವ್ಯದ ಚರಿತ್ರೆಯ ಕನ್ನಡಿಯೂ ಆಗಿದೆ. ಆದುದರಿಂದ ಇದು ತೌಲನಿಕ ಅಭ್ಯಾಸದ ಸಂತೋಷವನ್ನೂ ಸುಂದರ ಕವನಗಳ ಅಧ್ಯಯನವನ್ನೂ ಮಾಡುವ ಸಂತೋಷವನ್ನು ಕೊಡುತ್ತದೆ. ಕವಿಗಳ ಜೀವನ ಪರಿಚಯ, ಕಾವ್ಯದ ಚರಿತ್ರೆಯ ಬೇರೆ ಬೇರೆ ಭಾಗಗಳ ಪರಿಚಯ ಎರಡನ್ನೂ ಈ ಸಂಕಲನ ಸಾಧಿಸುತ್ತದೆ."

ಪ್ರೊ.ಎಲ್.ಎಸ್. ಶೇಷಗಿರಿ ರಾವ್.

16 other products in the same category:

Product added to compare.