ಎಂ.ಎಸ್. ಶ್ರೀರಾಮ್ / M.S.Sriram
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :136
ಪುಸ್ತಕದ ಸಂಖ್ಯೆ : 350
ISBN :
Reference: ಎಚ್. ಡುಂಡಿರಾಜ್
ಎಚ್. ಡುಂಡಿರಾಜ್ /H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 112
ಪುಸ್ತಕದ ಸಂಖ್ಯೆ:781
ISBN:978-93-87192-78-2
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಭಾಷೆ, ಪದಗಳೊಡನೆ ಮಧುರ ಬಾಂಧವ್ಯ, ಅದರ ಉಸಿರಿಗೆ ಕಿವಿಗೊಡುವ ಶಕ್ತಿ ಇಲ್ಲದೆ ಹೋದರೆ ಡುಂಡಿಯಂತೆ ಬರೆಯಲಾಗದು. ನಮ್ಮ ಭಾಷೆಯೊಳಗೇ, ನಮ್ಮ ತೀರ ಸಾಮಾನ್ಯ ಎನ್ನಿಸುವ ದೈನಿಕದೊಳಗೇ ಹುದುಗಿರುವ ಹಾಸ್ಯವನ್ನು ತೋರಿ ನಗೆಮುಗುಳು ಅರಳಿಸುವುದು ಸಾಮಾನ್ಯವಲ್ಲ. ಡುಂಡಿರಾಜರ ಕವಿತೆಗಳಿಂದ ನಗೆ ಹುಟ್ಟುವುದು ನಿಜ. ಆದರೆ ಅವು ಬರಿಯ ನಗೆಹನಿಗಳಲ್ಲ ಎಂಬುದೂ ಅಷ್ಟೇ ನಿಜ" ಎಂದಿದ್ದಾರೆ ಡಾ. ಚಿಂತಾಮಣಿ ಕೊಡ್ಲೆಕೆರೆ. ಕೊರೊನಾ ಸಂದರ್ಭದಲ್ಲಿ ಬಂದ ಡುಂಡಿರಾಜರ ಹನಿಗವನಗಳ ಸಂಗ್ರಹವಿದು.