ಮಾಲತಿ ಮೊಯಿಲಿ, ವೀರಪ್ಪ ಮೊಯಿಲಿ / Malathi Moyili, Veerappa Moyili
ಬೈಂಡಿಂಗ್ : ಪೇಪರ್ ಬ್ಯಾಕ್
ಪುಸ್ತಕದ ಸಂಖ್ಯೆ:10
Reference: ಅನು:ಕೆ.ಎಂ. ಸೀತಾರಾಮಯ್ಯ
ಮೂಲ: ಡಾಂಟೆ ಅಲಿಘೀಯೇರಿ.
ಅನು:ಕೆ.ಎಂ. ಸೀತಾರಾಮಯ್ಯ / K.M. Seetharamyya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :264
ಪುಸ್ತಕದ ಸಂಖ್ಯೆ:592
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಡಿವೈನ್ ಕಾಮಿಡಿಯ ಎರಡನೇ ಭಾಗ "ಪರ್ಗೆಟೋರಿಯೋ" (ಪ್ರಾಯಶ್ಚಿತ್ತಲೋಕ) ಮಹಾಕಾವ್ಯಗಳ ಜೀವಾಳವನ್ನು ಓದುಗರಿಗೆ ನೀಡುವುದೇ ಇವರ ವೈಶಿಷ್ಟ್ಯ. 33 ಸರ್ಗಗಳಿರುವ ಈ ಕೃತಿಯಲ್ಲಿ ಸೀತಾರಾಮಯ್ಯನವರು ಮೊದಲು "ಕಥೆ" ಆಮೇಲೆ "ಟಿಪ್ಪಣಿಗಳು" ಹೀಗೆ ಅರ್ಥಪೂರ್ಣವಾಗಿ ವಿಭಾಗಿಸಿಕೊಂಡಿದ್ದಾರೆ. ಇದು ಅತ್ಯಂತ ಸಮರ್ಪಕವಾದ ರೀತಿ. ಕಥೆ ಸೊಗಸಾಗಿ ಸುಲಭವಾಗಿ ಓದಿಸಿಕೊಳ್ಳುತ್ತದೆ. ಟಿಪ್ಪಣಿಗಳು ಅತ್ಯಂತ ಅರ್ಥಗರ್ಭಿತವಾಗಿ ಶ್ರೇಷ್ಠವಾದ ವಿವರಣೆಯಿಂದ ಪಾಂಡಿತ್ಯಪೂರ್ಣವಾಗಿವೆ.-ಡಾ|| ಎಸ್. ರಾಮಸ್ವಾಮಿ ಡಿವೈನ್ ಕಾಮಿಡಿ ಮಹಾಕಾವ್ಯದ ಗದ್ಯರೂಪವಿದು.