"ತಮ್ಮ ಜಾನಪದ ಅಧ್ಯಯನಗಳ ಮೂಲಕ, ಸಂಸ್ಕೃತಿ ಸಂಕಥನಗಳ ಮುಖಾಂತರ ವಸಾಹತುಶಾಹಿ ಪರಂಪರೆಗೆ ಮುಖಾಮುಖಿಯಾಗುತ್ತಿರುವ ವೀರೇಶ ಬಡಿಗೇರರು ತಮ್ಮ ಈ `ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು' ಕೃತಿಯ ಮೂಲಕ ಕನ್ನಡ ಪರಂಪರೆಯನ್ನು ಭಿನ್ನವಾಗಿ ಓದುವ, ಪರ್ಯಾಯ  ಸಂಸ್ಕೃತಿಯ ಚರಿತ್ರೆಯನ್ನು ರೂಪಿಸುವ ಪ್ರಯತ್ನ ಮಾಡಿದ್ದಾರೆ."-ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

ಡಾ. ವೀರೇಶ ಬಡಿಗೇರ

16 other products in the same category:

Product added to compare.