"ಸಂಗ್ಯಾಬಾಳ್ಯಾ", ನಡೆದ ಘಟನೆಯನ್ನು ಬಯಲಾಟವಾಗಿಸಿದ ಜಾನಪದ ರೂಪಕ. ಹಾಡುಗಳ ಜನಪ್ರಿಯ ಧಾಟಿಗಳು ಹಾಗೂ ನಡೆದ ಘಟನೆಯ ಆಧಾರದ ಬಯಲಾಟವೆಂಬುದರಿಂದಾಗಿ ಇದು ಮಿಂಚಿನ ವೇಗದಲ್ಲಿ ಜನಪ್ರಿಯವಾಯಿತು. ಬ್ರಿಟಿಷ್ ಸರಕಾರಕ್ಕೆ ಜಾನಪದರ ಪ್ರತಿಭಟನೆಯಾಗಿಯೇ ಈ ನಾಟಕ ಆಡುತ್ತಿದ್ದರು. ಶ್ರೀ ಪತ್ತಾರ ಕವಿ ಹಾಡುಗಳಲ್ಲಿ ರಚಿಸಿದ ಸಂಗ್ಯಾಬಾಳ್ಯಾ ಬಯಲಾಟಕ್ಕೆ ಸಂಭಾಷಣೆ ಸೇರಿಸಿ ಆಧುನಿಕ ರಂಗಭೂಮಿಗೆ ಪರಿವರ್ತಿಸಿದ ಯಶಸ್ಸು ಕಂಬಾರರದು.

ಚಂದ್ರಶೇಖರ ಕಂಬಾರ

16 other products in the same category:

Product added to compare.