ಮಲ್ಲೇಪುರಂ ಜಿ. ವೆಂಕಟೇಶ / Mallepuram G Venktesha
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:244
ಪುಸ್ತಕದ ಸಂಖ್ಯೆ:747
ISBN:978-93-87192-43-0
Reference: ಸಂಪಟೂರು ವಿಶ್ವನಾಥ್
ಸಂಪಟೂರು ವಿಶ್ವನಾಥ್ / Sampaturu Vishwanath
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:80
ಪುಸ್ತಕದ ಸಂಖ್ಯೆ:968
ISBN:978-93-48262-69-1
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಮಕ್ಕಳ ಕಥಾಸಾಹಿತ್ಯ ಅವರ ವ್ಯಕ್ತಿತ್ವ ವಿಕಾಸಕ್ಕೆ ಪೂರಕ ಎಂಬುದು ಎಲ್ಲರೂ ಒಪ್ಪತಕ್ಕ ಮಾತು.
"ಮಕ್ಕಳೇ ಓದಿ ಅರ್ಥಮಾಡಿಕೊಳ್ಳುವುದೇ ನಿಜವಾದ ಮಕ್ಕಳ ಸಾಹಿತ್ಯ" ಎಂದಿದ್ದಾರೆ ಡಾ.ಜಿ.ಪಿ.ರಾಜರತ್ನಂರವರು. ದಪ್ಪ ಅಕ್ಷರಗಳು, ಸೂಕ್ತ ಚಿತ್ರಗಳು ಐದಾರು ನಿಮಿಷಗಳಲ್ಲಿ ಓದಿ ಮುಗಿಸುವ ಈ ಕಥೆಗಳು ಮಕ್ಕಳನ್ನು ಆಕರ್ಷಿಸುತ್ತವೆ. ಇಂತಹ ಸೊಗಸಾದ ಮಕ್ಕಳ ಕಥೆಗಳನ್ನು ನಾಡಿನ ಹಿರಿಯ ಲೇಖಕರಾದ ಸಂಪಟೂರು ವಿಶ್ವನಾಥ್ ರವರು ಇಲ್ಲಿ ನಿರೂಪಿಸಿದ್ದಾರೆ.