ಅ.ನ.ಕೃ. / A.N.Kru
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 104
ಪುಸ್ತಕದ ಸಂಖ್ಯೆ : 210
Reference: ಸು. ರುದ್ರಮೂರ್ತಿ ಶಾಸ್ತ್ರಿ
ಸು. ರುದ್ರಮೂರ್ತಿ ಶಾಸ್ತ್ರಿ / su. Rudramurthy shashtri
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:96
ಪುಸ್ತಕದ ಸಂಖ್ಯೆ: 924
ISBN:978-93-48262-96-7
Your payments are 100% secure
Delivery between 2-8 days
No returns accepted, Please refer our full policy
ಭಾರದತ ಪರಂಪರೆಯಲ್ಲಿ 'ಬೇತಾಳ ಪಂಚವಿಂಶತಿ' ಕಥೆಗಳೆಂದೇ ಈ ಕಥೆಗಳು ಪ್ರಸಿದ್ಧವಾಗಿವೆ. ಅದ್ಭುತ ರಮ್ಯವಾದ ಈ ಕಥೆಗಳು ಬುದ್ಧಿಚಾತುರ್ಯಕ್ಕೂ ಒಳ್ಳೆಯ ನಿದರ್ಶನಗಳಾಗಿವೆ.
ಈ ಕಥೆಗಳಿಗೆ ಮೂಲ ಸೋಮದೇವನ ಸಂಸ್ಕೃತ " ಕಥಾಸರಿತ್ಸಾಗರ" ಎಂಬ ಬೃಹತ್ ಕಥಾಕೋಶ. ಆ ಗ್ರಂಥದ ಕನ್ನಡ ಮತ್ತು ಇಂಗ್ಲಿಷ್ ಅನುವಾದಗಳ ನೆರವಿನಿಂದ ಈ ಕೃತಿಯನ್ನು ಸಿದ್ಧಪಡಿಸಲಾಗಿದೆ. ಇದು ಮಕ್ಕಳಿಗೆ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.
ಸು. ರುದ್ರಮೂರ್ತಿ ಶಾಸ್ತ್ರಿ