• Out-of-Stock

ಆಪ್ತ ಸಮಾಲೋಚಕಿಯಾಗಿ ಪ್ರಸಿದ್ಧರಾಗಿರುವ ಶಾಂತಾ ನಾಗರಾಜ್ರವರ ಮನಕಲಕುವ ಸನ್ನಿವೇಶಗಳ ನಿರೂಪಣೆ ಇರುವ ಕಥೆಗಳ ಸಂಕಲನವಿದು. ಆಪ್ತವಾಗಿ ಕಥೆ ಹೇಳುವ ಶೈಲಿ, ಮಹಿಳಾಪರ ದನಿ ಇವರ ಕಥೆಗಳಲ್ಲಿ ಎದ್ದುಕಾಣುವ ಅಂಶ.

ಶಾಂತಾ ನಾಗರಾಜ್

16 other products in the same category:

Product added to compare.