ಎಂ. ವೀರಪ್ಪ ಮೊಯಿಲಿ
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಜಿ.ಎನ್ ರಂಗನಾಥರಾವ್
ಮೂಲ : ಓ ಹೆನ್ರಿ
ಅನುವಾದಕರು : ಜಿ.ಎನ್ ರಂಗನಾಥರಾವ್ / Ranganathrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 154
ISBN : 81-87321-60-1
ಪುಸ್ತಕದ ಸಂಖ್ಯೆ : 80
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಇಂಗ್ಲೀಷ್ ಲೇಖಕ ಓ ಹೆನ್ರಿ ಒಬ್ಬ ಕುಶಲ ಕಥೆಗಾರ. ವ್ಯಕ್ತಿ ದೌರ್ಬಲ್ಯಗಳು, ಸಾಮಾಜಿಕ ಪಿಡುಗುಗಳು, ಬದುಕು ಪಡೆಯುವ ಹಠಾತ್ ತಿರುವುಗಳು ಅವನ ಕತೆಗಳಲ್ಲಿ ಹಾಸುಹೊಕ್ಕಾಗಿ ಬರುತ್ತವೆ. ನವಿರಾದ ಹಾಸ್ಯ, ಸಾಮಾಜಿಕ ವಾಸ್ತವಗಳ ನಿರೂಪಣೆ, ನಾಟಕೀಯ ತಿರುವು ಓ ಹೆನ್ರಿಯ ಕಥನ ಕೌಶಲದಲ್ಲಿ ಎದ್ದುಕಾಣುವ ಗುಣಗಳು. ಅವನ ಪ್ರಮುಖ ಆಯ್ದ ಕಥೆಗಳನ್ನು ಉಓಖರವರು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ.