ಅನು ಬೆಳ್ಳೆ / Anu Belle
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :184
ಪುಸ್ತಕದ ಸಂಖ್ಯೆ: 711
ISBN : 978-93-87192-06-5
Reference: ಮಿತ್ರಾ ವೆಂಕಟ್ರಾಜ
ಮಿತ್ರಾ ವೆಂಕಟ್ರಾಜ / Mithra Venkatraja
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 134
ಪುಸ್ತಕದ ಸಂಖ್ಯೆ:598
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಇಲ್ಲಿನ ಕತೆಗಳು ಬಹಳ ಕಾಲ ಮನಸ್ಸಿನಲ್ಲಿ ಉಳಿಯುವಂಥವು. ಒಂದು ಸಣ್ಣ ಮಾತಿನಲ್ಲಿ ದೊಡ್ಡ ಜಗತ್ತನ್ನೇ ಸೃಷ್ಟಿಸಬಲ್ಲ ಶಕ್ತಿ ಮಿತ್ರಾರ ಲೇಖನಿಗಿದೆ. ಇಷ್ಟು ಶಕ್ತರಾದ ಕತೆಗಾರರು ಈಚೆಗೆ ಬಂದದ್ದು ಅಪರೂಪ. 'ಒಂದು ಒಸಗೆ ಒಯ್ಯುವುದಿತ್ತು', 'ಇಲ್ಲೊಬ್ಬಳು ಸೀತೆ'-ಇದ್ದಕ್ಕಿದ್ದಂತೆಯೇ ಕನ್ನಡ ಲೇಖಕಿಯರ ಸ್ಥಾನಮಾನವನ್ನು ಮೇಲಕ್ಕೆ ಎತ್ತಿವೆ!
ಡಾ| ಹಾ.ಮಾ. ನಾಯಕ