"ಡಾ| ಸಿದ್ಧಲಿಂಗಯ್ಯನವರು ಕವಿ ಮಾತ್ರವಲ್ಲ ಕನ್ನಡದ ಅತ್ಯುತ್ತಮ ಗದ್ಯ ಬರಹಗಾರರಲ್ಲಿ ಒಬ್ಬರು ಎನ್ನುವುದನ್ನು ಸಾಕ್ಷೀಕರಿಸುವ ಮೂವತ್ಮೂರು ಲೇಖನಗಳು `ಆ ಮೂಲೆ ಈ ಮೂಲೆ'ಯಲ್ಲಿವೆ. ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾಕ್ರ್ಸ್, ಪೆರಿಯಾರ್, ಓಶೋ, ಕುವೆಂಪುರವರ ಬದುಕು, ಚಿಂತನೆ, ಸಿದ್ಧಾಂತಗಳನ್ನು ಪ್ರೀತಿಯಿಂದ ಗಮನಿಸಿದ ಮತ್ತು ಸ್ವೀಕರಿಸಿದ, ಪ್ರಗತಿಶೀಲತೆಯ ಜೊತೆಗೆ ಬಂಡಾಯ ಮನೋಧರ್ಮವನ್ನು ಮೈಗೂಡಿಸಿಕೊಂಡ ವ್ಯಕ್ತಿತ್ವವೊಂದರ ಅಭಿವ್ಯಕ್ತಿಯ ಮಾದರಿ ಈ ಬರಹಗಳಲ್ಲಿ ಸ್ಫುಟವಾಗಿ ಕಾಣುತ್ತದೆ."-ಡಾ. ಬೈರಮಂಗಲ ರಾಮೇಗೌಡ.ಸಿದ್ಧಲಿಂಗಯ್ಯನವರು, ವ್ಯಕ್ತಿ-ಕೃತಿಯನ್ನು ಕುರಿತು ಹಾಗೂ ಸಮಾಜವನ್ನು ಕುರಿತು ಮಾಡಿದ ಭಾಷಣಗಳ ಲಿಖಿತ ರೂಪ ಈ ಸಂಕಲನ.

ಡಾ. ಸಿದ್ಧಲಿಂಗಯ್ಯ

16 other products in the same category:

Product added to compare.