ಎಂ.ಎಸ್.ಎನ್.ರವರ ಮೂರು ನಗೆನಾಟಕಗಳ ಸಂಕಲನ. ಪ್ರತಿ ಪುಟದಲ್ಲೂ ನಗೆಯನ್ನು, ಪಂಚು ಇರುವ ಡೈಲಾಗುಗಳನ್ನು ಹೆಣೆದು ನಾಟಕ ರೂಪಕ್ಕೆ ತಂದಿರುವ ಮೂರು ಭಿನ್ನ ಪ್ರಹಸನಗಳು ಇಲ್ಲಿವೆ. ಹಲವಾರು ಯಶಸ್ವಿ ಪ್ರದರ್ಶನಗಳನ್ನು ಕಂಡ ಜನಪ್ರಿಯ ನಾಟಕಗಳಿವು.

ಎಂ.ಎಸ್.ನರಸಿಂಹಮೂರ್ತಿ

16 other products in the same category:

Product added to compare.