"ಸಚಿನ್ ಹೇಳಿಕೇಳಿ ಹೊಸ ಕಾಲದ ಹುಡುಗ. ವರ್ತಮಾನದಿಂದ ಆಚೀಚೆ ಸರಿದವರಲ್ಲ. ತನ್ನ ಅಷ್ಟೂ ಶ್ರದ್ಧೆಯನ್ನು ಕಥೆಯನ್ನು ಹೇಳುವುದಕ್ಕೆ ಹುರಿಗೊಳಿಸಿಕೊಂಡಿರುವ ಲೇಖಕ, ಕಥೆಯ ಜೊತೆಗೆ ತನ್ನ ಕಾಲದ ತಳಮಳವನ್ನು ಅದು ಇರುವ ಹಾಗೆಯೇ ತರುತ್ತಾರೆ. ಸಚಿನ್ ಅವರ ಕಥೆಗಳು ಮುಟ್ಟಿದರೆ ಕರಗುವ ಮಂಜಿನ ಹನಿಯಂತಿವೆ" ಎಂದಿದ್ದಾರೆ ಜೋಗಿ. ಅಂಕಿತ ಪ್ರತಿಭೆ ಮಾಲಿಕೆಯ ಆರನೇ ಕೃತಿ ಇದು.

ಸಚಿನ್ ತೀರ್ಥಹಳ್ಳಿ

16 other products in the same category:

Product added to compare.