• Out-of-Stock

ಇತಿಹಾಸವಿಲ್ಲದ್ದು ಜಗತ್ತಿನಲ್ಲಿ ಯಾವುದೂ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ಒಂದು ಇತಿಹಾಸವಿದೆ; ಪ್ರತಿ ಸಮಾಜಕ್ಕೆ ಇತಿಹಾಸವಿದೆ. ಮಣ್ಣು ಎಂದು ಕರೆಯಲ್ಪಡುವ ಭೂಮಿಗೆ ಇತಿಹಾಸವಿದೆ. ಕೆಂಪು ಕಳವೆ ಒಂದು ಕಾಲಘಟ್ಟದಲ್ಲಿನ ಜೀವಂತ ಸಮಾಜವನ್ನು ಐತಿಹಾಸಿಕವಾಗಿ ಚಿತ್ರಿಸುವ ಪ್ರಯತ್ನ ಎಂದು ಹೇಳುವ ಕೆ.ಟಿ. ಗಟ್ಟಿ ಅವರ ಆತ್ಮಕಥನ ಸ್ವರೂಪದ ವಿಶಿಷ್ಟ ಕಾದಂಬರಿ ಇದು.

ಕೆ.ಟಿ. ಗಟ್ಟಿ

16 other products in the same category:

Product added to compare.