ಅಕಬರ್ ಭಾರತದ ಅತ್ಯಂತ ಪರಿಣತ ಆಡಳಿತಗಾರ ಹಾಗೂ ಚಿಂತಕ. ಮತಗಳ ನಡುವೆ ಭೇದವೆಣಿಸದ ಪ್ರಸಿದ್ಧ ರಾಜನೆನಿಸಿದವ. ಹೀಗಾಗಿ ಬೀರ್ ಬಲ್ ನಂತಹ ಹಿಂದೂ ಪಂಡಿತ ಅಕಬರ್ ನ ಪ್ರಿಯ ಮಂತ್ರಿ ಎನಿಸಿದರಲ್ಲಿ ಅಚ್ಚರಿಯಿಲ್ಲ. ಶೂರ, ಚಾಣಾಕ್ಷ, ಕವಿ ನಿಪುಣನು ಆಗಿದ್ದ ಅಕಬರ್ ನ ಸ್ವಾರಸ್ಯಪೂರ್ಣ ಕಥೆಗಳ ಸಂಗ್ರಹವಿದು.

ಎನ್. ಪ್ರಭಾ

16 other products in the same category:

Product added to compare.