ಕನ್ನಡಕ್ಕೆ `ಕ್ರೌರ್ಯ'ದಂಥ ಅಪರೂಪದ ಕತೆಯನ್ನು ಕೊಟ್ಟು ಹೆಸರು ಮಾಡಿದ ಎಸ್. ದಿವಾಕರ್ ಅವರ ಎರಡನೆಯ ಕಥಾಸಂಕಲನವಿದು. ಈ ಕಥಾ ಸಂಗ್ರಹದಲ್ಲಿ ಎಂಟು ಕತೆಗಳಿವೆ. ಎಂಟೂ ಕತೆಗಳು ಕತೆಗಾರಿಕೆಯಲ್ಲಿ ಮಾಡಿದ ಹೊಚ್ಚ ಹೊಸ ಪ್ರಯೋಗಗಳಾಗಿವೆ. ಪ್ರಯೋಗಶೀಲತೆ ಈ ಬರವಣಿಗೆಯಲ್ಲಿ  ಕಣ್ಣಿಗೆ ಹೊಡೆಯುವ ವೈಶಿಷ್ಟ್ಯವಾಗಿದೆ ಎಂದಿದ್ದಾರೆ ಯಶವಂತ ಚಿತ್ತಾಲ.

ಎಸ್. ದಿವಾಕರ್

16 other products in the same category:

Product added to compare.