ಎಸ್. ದಿವಾಕರ್ / S.Divakar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 112
ಪುಸ್ತಕದ ಸಂಖ್ಯೆ:796
ISBN:978-93-87192-93-5
Reference: ಡಾ| ಗಜಾನನ ಶರ್ಮ
ಡಾ| ಗಜಾನನ ಶರ್ಮ / Dr.Gajanana Sharma
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:240
ಪುಸ್ತಕದ ಸಂಖ್ಯೆ:545
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆಯ ವಿಚಾರದಲ್ಲಿ ವಿಶ್ವೇಶ್ವರಯ್ಯನವರ ಪ್ರಯತ್ನ ಯಾವ ಮಟ್ಟದ್ದು ಎಂಬುದನ್ನು ಸೂಕ್ತ ಸಂಶೋಧನೆಯಿಂದ, ಸಮಗ್ರ ಆಧಾರಗಳ ನಿಷ್ಪಕ್ಷಪಾತ ಅವಲೋಕನದಿಂದ, ಸತ್ಯದ ಪ್ರಮಾಣಬದ್ಧ ನಿರೂಪಣೆಗಳಿಂದ ಮಂಡಿಸುವ ಈ ಕೃತಿ ವಿಶೇಷ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಸ್ವತಃ ಮೈಸೂರು ಮಹಾರಾಜರೇ ಸಾರ್ವಜನಿಕ ಸಮಾರಂಭವೊಂದರಲ್ಲಿ ಈ ರೀತಿ ಹೇಳಿದರು - "ಶ್ರೀ ವಿಶ್ವೇಶ್ವರಯ್ಯನವರ ಅನುಪಮ ದೇಶಭಕ್ತಿ, ಅಪರಿಮಿತ ಉತ್ಸಾಹ ಮತ್ತು ಹಿಡಿದ ಕೆಲಸಗಳಿಂದ ಹಿಮ್ಮೆಟ್ಟದ ಸ್ವಭಾವಗಳಿಂದಾಗಿ ಒಂದು ಕಾಲದಲ್ಲಿ ಕೇವಲ ಕನಸಾಗಿದ್ದ ಈ ವಿಶ್ವವಿದ್ಯಾಲಯವು ಇಂದು ನನಸಾಗಿ ನಮ್ಮೆದುರು ಸಾಕಾರವಾಗಿದೆ".