ಈ ಕಾದಂಬರಿ ಇಂದಿಗೂ ನಮ್ಮ ದೇಶದಲ್ಲಿ ನಡೆಯುತ್ತಿರುವ ಜ್ಞಾನದ ಲೂಟಿಗೆ, ಡಾಲರ್ ಆಧಾರಿತ ಯೋಜನೆಗಳ ಆಮಿಷ ಒಡ್ಡಿ ಪಾಶ್ಚಾತ್ಯ ಸಂಸ್ಥೆಗಳು ನಡೆಸುತ್ತಿರುವ ನಮ್ಮ ಯುವ ವಿಜ್ಞಾನಿಗಳ "ಖೆಡ್ಡಾ"ಗೆ ಒಂದು ಕನ್ನಡಿ ಎನ್ನುವ ಲೇಖಕ ಕೆ.ಎನ್. ಗಣೇಶಯ್ಯನವರು ಕನ್ನಡದಲ್ಲಿ ಹೊಸ ಭಾಷೆ, ವಿಷಯ, ನಿರೂಪಣೆಯ ಮೂಲಕ ಓದುಗರನ್ನು ದಿಗ್ಭ್ರಮೆಗೊಳಿಸಿದವರು. ಕಪಿಲಿಪಿಸಾರ ಇವರ ಒಂದು ವೈಜ್ಞಾನಿಕ, ಥ್ರಿಲ್ಲರ್ ಮಾದರಿಯ ಕಾದಂಬರಿ.

ಡಾ. ಕೆ.ಎನ್. ಗಣೇಶಯ್ಯ

16 other products in the same category:

Product added to compare.