ಜಯಪ್ರಕಾಶ್ ಮಾವಿನಕುಳಿಯವರು ಆಧುನಿಕ ಸಮಾಜದ ಸಂಕಷ್ಟಗಳನ್ನು ಸಂವೇದನಾಶೀಲ ವ್ಯಕ್ತಿಗಳ ಅನುಸಂಕಟಗಳನ್ನು ತಮ್ಮ ಕಥೆಗಳಲ್ಲಿ ಸಶಕ್ತವಾಗಿ ಚಿತ್ರಿಸಿದ್ದಾರೆ. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಅಪಾರ ಸಿಟ್ಟು ಅವರ ಕಥೆಗಳಲ್ಲಿ ಪರಿಣಾಮಕಾರಿಯಾಗಿ ಕಾಣಿಸಿಕೊಂಡಿದೆ.

ಜಯಪ್ರಕಾಶ ಮಾವಿನಕುಳಿ

16 other products in the same category:

Product added to compare.