"ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಆಸಕ್ತಿಯುಳ್ಳ ಹೊಸ ಲೇಖಕರಿಗೆ ಮಾದರಿಯಂತಿರುವುದು ಎಚ್.ಎಸ್.ವಿ. ಅವರ ಮಕ್ಕಳ ಸಾಹಿತ್ಯ" - ಚನ್ನವೀರ ಕಣವಿ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾರ್ಥಕವಾದ ಕೃತಿ ರಚನೆಯನ್ನು ನಡೆಸಿರುವ ಎಚ್.ಎಸ್.ವಿ. ಅವರು ಮಕ್ಕಳಿಗಾಗಿ ಬರೆದ ಸೊಗಸಾದ ಪದ್ಯಗಳ ಸಂಗ್ರಹವಿದು.

ಎಚ್.ಎಸ್. ವೆಂಕಟೇಶಮೂರ್ತಿ

16 other products in the same category:

Product added to compare.