ಕನ್ನಡಕ್ಕೊಬ್ಬನೇ ಕೈಲಾಸಂ ಎಂದು ಪ್ರಸಿದ್ಧರಾದ ಕೈಲಾಸಂ ಅವರು ರಚಿಸಿದ್ದು ವಿಡಂಬನ ಪ್ರಕಾರದ ನಾಟಕಗಳನ್ನು. ಹೀಗಾಗಿಯೇ ನಾಟಕಗಳಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಆದರೆ ಅದು ಕಾರುಣ್ಯಮಿಶ್ರಿತ ಹಾಸ್ಯ. ಕೇಳಿದ ಕೂಡಲೆ ನಗು ಬರುವಂತಿದ್ದರು, ಆ ನಗುವಿನ ಆಂತರ್ಯದಲ್ಲಿ ಕಾರುಣ್ಯ, ದುಃಖ ಹೆಪ್ಪುಗಟ್ಟಿರುವುದನ್ನು ತಿಳಿಯಬಹುದು. ಕೈಲಾಸಂ ಅವರ ಹದಿನೇಳು ಕನ್ನಡ ನಾಟಕಗಳ ಅಪೂರ್ವ ಸಂಗ್ರಹವಿದು.

ಕೈಲಾಸಂ

16 other products in the same category:

Product added to compare.