ವೈಯೆನ್ಕೆ ಕನ್ನಡನಾಡು ಕಂಡ ಪ್ರತಿಭಾವಂತ ಪತ್ರಕರ್ತ,ಸಾಹಿತಿ,ಸಾಹಿತ್ಯ ಪ್ರವರ್ತಕರು 

'ವಿನೋದದ ಗರ್ಭದಲ್ಲಿ ವಿಚಾರದ ಉದ್ಗಮವಾಗುತ್ತಾ ಹೋಗುವ' ವೈಯೆನ್ಕೆಯವರ  ಆಯ್ದ ಬರಹಗಳ ಸಂಗ್ರಹವಿದು.

ವಿನೋದ, ಶಬ್ದಚಮತ್ಕಾರದೊಂದಿಗೆ ಪರಿಣಿತ ಜೀವನ ದೃಷ್ಟಿಯೊಂದರ ಅಭಿವ್ಯಕ್ತಿಯನ್ನು ಇಲ್ಲಿ ಗುರುತಿಸಬಹುದು. 

ಸಂಪಾದಕರು : ಜೋಗಿ

16 other products in the same category:

Product added to compare.