ವೈದ್ಯರ ಕತೆ ಕಾದಂಬರಿಗಳನ್ನು ಓದುವದೆಂದರೆ ಎಂದೋ ಎಲ್ಲೋ ಕಾಣೆಯಾಗಿದ್ದ ಬಂಧು ಬಳಗವನ್ನೆಲ್ಲ ದಾರಿಯಲ್ಲಿ ಮತ್ತೆ ಭೆಟ್ಟಿಯಾದಂತೆ ಎಂದಿದ್ದಾರೆ ಜಯಂತ ಕಾಯ್ಕಿಣಿ. ಕಪ್ಪೆ ನುಂಗಿದ ಹುಡುಗ ವೈದ್ಯರ ಎರಡನೇ ಕಥಾಸಂಕಲನ.

ಶ್ರೀನಿವಾಸ ವೈದ್ಯ

16 other products in the same category:

Product added to compare.