ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :152
ISBN : 978-93-87192-36-2
ಪುಸ್ತಕದ ಸಂಖ್ಯೆ : 740
Reference: ಅನು:ಬನ್ನಂಜೆ ಗೋವಿಂದಾಚಾರ್ಯ
ಮೂಲ:ಕಾಳಿದಾಸ
ಅನು:ಬನ್ನಂಜೆ ಗೋವಿಂದಾಚಾರ್ಯ / Bannje Govindhacharya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 72
ಪುಸ್ತಕದ ಸಂಖ್ಯೆ:645
Your payments are 100% secure
Delivery between 2-8 days
No returns accepted, Please refer our full policy
ಸಂಸ್ಕøತ ಮತ್ತು ಕನ್ನಡ ಕ್ಷೇತ್ರದಲ್ಲಿ ಬನ್ನಂಜೆ ಗೋವಿಂದಾಚಾರ್ಯರು ನಡೆಸಿರುವ ಶಾಸ್ತ್ರ-ಸಾಹಿತ್ಯ-ಸಾಧನೆ ಬೆರಗನ್ನುಂಟು ಮಾಡುವಂಥದ್ದು. ಸಂಸ್ಕøತ ಸಂಶೋಧನೆಯ ಜತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕøತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ-ದಾರ್ಶನಿಕ. ಋತುಗಳ ಹೆಣಿಗೆ ಸಂಸ್ಕøತ ಕವಿ ಕಾಳಿದಾಸನ ಋತುಸಂಹಾರಮ್ ಕೃತಿಯ ಕನ್ನಡದ ಅವತರಣಿಕೆ.