ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ / N.S.Lakshminarayanabhatta
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:120
ಪುಸ್ತಕದ ಸಂಖ್ಯೆ:773
ISBN:978-93-87192-70-6
Reference: ಸು. ರುದ್ರಮೂರ್ತಿ ಶಾಸ್ತ್ರಿ
ಸು. ರುದ್ರಮೂರ್ತಿ ಶಾಸ್ತ್ರಿ / S.Rudhramurthy Shasthri
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :232
ಪುಸ್ತಕದ ಸಂಖ್ಯೆ: 998
ISBN: 978-93-48262-20-2
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಜನ ಭಾರತ ರುದ್ರಮೂರ್ತಿಶಾಸ್ತ್ರಿಗಳವರ ವಿನೂತನ ಕಾದಂಬರಿ. ಕುರುಕ್ಷೇತ್ರ ಯುದ್ಧಾನಂತರದ ಹಸ್ತಿನಾವತಿಯ ಸ್ಥಿತಿಯ ಚಿತ್ರಣ ಇಲ್ಲಿದೆ. ಈ ಕಥನದಲ್ಲಿ ಮಹಾಭಾರತದ ಬಗ್ಗೆ ಹೊಸ ದೃಷ್ಟಿಕೋನವಿದೆ. ಯುದ್ಧಾನಂತರ ಜನರ ಬವಣೆ, ಸಂಕಷ್ಟಗಳು, ಸಾವುನೋವುಗಳು, ಪರಿಹಾರ ಕಂಡುಕೊಳ್ಳಲು ಜನ ನಡೆಸಿದ ಸಾಹಸ, ಅದರೊಳಗೆ ಅರಳಿಕೊಳ್ಳುವ ಜನಸಾಮಾನ್ಯರ ಸಂಬಂಧಗಳ ಹೃದ್ಯ ಚಿತ್ರಣ ಇಲ್ಲಿದೆ. ಹೀಗಾಗಿ ಇದು ಮಹಾಭಾರತಕ್ಕೆ ಸೀಮಿತವಾಗಿದೆ ಸಾರ್ವಕಾಲಿಕತೆಯ ಸ್ಪರ್ಶವನ್ನು ಹೊಂದಿದೆ. "ಕೊಳ್ಳುವುದು ಕೊಲ್ಲಿಸಿಕೊಳ್ಳುವುದು - ಈ ಕ್ರಿಯೆಗಳಿಲ್ಲದಿದ್ದಾದರೆ ಲೋಕಜೀವನ ಎಷ್ಟು ಸುಂದರವಾಗಿರುತ್ತಿತ್ತು ಎಂಬ ಪಾತ್ರವೊಂದರ ಮಾತು ಅರ್ಥಗರ್ಭಿತ.