"ಬೆಳೆದು ದೊಡ್ಡವನಾಗಿ ಏನಾಗಬೇಕು ಅಂತ ಅಂದುಕೊಂಡಿರುವೆ? ನಮ್ಮೂರು ಉಪ್ಪಿನಂಗಡಿಯನ್ನು ಕೇಳಿದೆ. ಧಿಮಾಕಿನಿಂದ ಬೆಂಗಳೂರು ಎಂದಿತು. ಮುಂದೆ ನೀನೇನಾಗಬೇಕು ಅಂದ್ಕೊಂಡಿದ್ದೀಯಾ ಅಂತ ಬೆಂಗಳೂರನ್ನು ಕೇಳಿದೆ. ಸಂಕೋಚದಿಂದ ಉಪ್ಪಿನಂಗಡಿ ಅಂದಿತು" - ಎನ್ನುವ ಜೋಗಿಯವರ ಕುತೂಹಲಕಾರಿ ಅನ್ವೇಷಣೆಯ ಕಾದಂಬರಿ. ಬೆಂಗಳೂರು ಮಾಲಿಕೆಯ ಸ್ವತಂತ್ರ ಕೃತಿಗಳಲ್ಲಿ ಇದು ನಾಲ್ಕನೆಯದು.

ಜೋಗಿ

16 other products in the same category:

Product added to compare.