ಪಂಜೆ ಮಂಗೇಶರಾಯರು
ಬೈಂಡಿಂಗ್ : ಹಾರ್ಡ್ ಬೌಂಡ್ .
ಪುಟಗಳು:592
ಪುಸ್ತಕದ ಸಂಖ್ಯೆ:614
ISBN:
Reference: ಅನು: ಎಂ.ವಿ.ನಾಗರಾಜರಾವ್
ಹಿಂದಿ ಮೂಲ : ಅರುಣ್ ಕುಮಾರ್ ಶರ್ಮ
ಅನು: ಎಂ.ವಿ.ನಾಗರಾಜರಾವ್ / M.V. Nagarajrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :144
ಪುಸ್ತಕದ ಸಂಖ್ಯೆ : 971
ISBN : 978-93-48262-63-9
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಲೇಖಕ “ಅರುಣ್ ಕುಮಾರ್ ಶರ್ಮ-ಯೋಗ-ತಂತ್ರ ಮತ್ತು ಭೂತ-ಪ್ರೇತ ಇತ್ಯಾದಿ ಪ್ಯಾರಾ ಮನೋವೈಜ್ಞಾನಿಕ ವಿಷಯಗಳಲ್ಲಿ ಬಹುದೊಡ್ಡ ವಿದ್ವಾಂಸರೆನಿಸಿದವರು. ಇದಲ್ಲದೆ ತತ್ವಶಾಸ್ತ್ರದ ಗೂಢ ಅಂಗಗಳ ಮೇಲೆ ಗಂಭೀರವಾಗಿ ಸ್ವತಂತ್ರ ರೂಪದಲ್ಲಿ ಅನ್ವೇಷಣಾ ಕಾರ್ಯವನ್ನು ನಡೆಸಿದವರು. ಶೋಧ ಮತ್ತು ಅನ್ವೇಷಣೆಯ ಸಂದರ್ಭದಲ್ಲಿ ಲೌಕಿಕ ಮತ್ತು ಪಾರಲೌಕಿಕ ಘಟನೆಗಳು ಘಟಿಸಿರುವುದುಂಟು. ಅದೆಲ್ಲವನ್ನೂ ಅವರು ತಮ್ಮ ವಿಶಿಷ್ಟ ಕಥಾಶೈಲಿಯಲ್ಲಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ."
ಕಾಪಾಲಿಕರ ಕುರಿತು ದಕ್ಷಿಣ ಭಾರತೀಯಯರಿಗೆ ಕುತೂಹಲ ಹೆಚ್ಚು ಅವರ ಸಿದ್ಧಿ ಸಾಧನೆಗಳ ಬಗ್ಗೆ ಭಯ ಮಿಶ್ರಿತ ಗೌರವ. ಅಂತಹ ಕಾಪಾಲಿಕರ ನಿಗೂಢ ಬದಿಕನ್ನು ಕುರಿತ ರೋಚಕ ಕಥೆಗಳು ಇಲ್ಲಿವೆ .