ಪುಸ್ತಕ ಕುರಿತ ವಿವರಣೆ : ``ಸಾಮಾನ್ಯವಾಗಿ `ಗೀತೆ'ಗಳಿಗೆ ಭಾವಜಗತ್ತೇ ಕೇಂದ್ರ. ಹೀಗಾಗಿಯೇ ರಮ್ಯತೆ ಅದರ ಲಯವನ್ನು ರೂಪಿಸುತ್ತದೆ. ಲಕ್ಷ್ಮಣರಾವ್ ಅವರಿಗೆ ಇದರ ಅರಿವಿದೆ. ಆದ್ದರಿಂದಲೇ ಎಚ್ಚರದಿಂದಲೇ ಗೀತಜಗತ್ತನ್ನು ವಿಸ್ತಾರಗೊಳಿಸುವ, ದೈನಿಕದ ಕೋಟಲೆಗಳನ್ನೂ ಅದು ಒಳಗೊಳ್ಳುವಂತೆ ಮಾಡುವ ಪ್ರಯತ್ನವನ್ನು ಅವರು ತಮ್ಮ ಗೀತೆಗಳಲ್ಲಿ ಮಾಡಿದ್ದಾರೆ. ಲಕ್ಷ್ಮಣರಾವ್ ಅವರ ಈ ಗೀತಸಂಕಲನ ಆಪ್ತಸಖನೊಬ್ಬನ ಅಂತರಂಗದ ದನಿಯಂತೆ ನಮ್ಮ ವ್ಯಕ್ತಿತ್ವವನ್ನು ಆವರಿಸಿ ನಿಲ್ಲುತ್ತದೆ.''-ಡಾ|| ನರಹಳ್ಳಿ ಬಾಲಸುಬ್ರಹ್ಮಣ್ಯ. ಬಿ.ಆರ್. ಲಕ್ಷ್ಮಣರಾವ್ ಅವರ ಆಯ್ದ ಭಾವಗೀತೆಗಳ ಸಂಕಲನವಿದು.

ಬಿ.ರ್ ಲಕ್ಷ್ಮಣರಾವ್

16 other products in the same category:

Product added to compare.