ಟಿ. ಸುನಂದಮ್ಮ / T. Sunandhamma
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಸಂಪಟೂರು ವಿಶ್ವನಾಥ್
ಸಂಪಟೂರು ವಿಶ್ವನಾಥ್ / Sampaturu Vishwanath
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:104
ಪುಸ್ತಕದ ಸಂಖ್ಯೆ:429
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಸಮಕಾಲೀನ ಸ್ಪರ್ಧಾಪ್ರಪಂಚದಲ್ಲಿ ಆತಂಕ, ಒತ್ತಡ, ಖಿನ್ನತೆ, ಕೀಳರಿಮೆ ಮತ್ತು ಅಪಜಯ ಸಾಮಾನ್ಯ ಸಂಗತಿ. ಈ ವೈವಿಧ್ಯಮಯ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯವಾದದ್ದು ಆತ್ಮವಿಶ್ವಾಸ ಮತ್ತು ಗೆಲ್ಲುವ ಛಲ. ಆತ್ಮವಿಶ್ವಾಸದ ಕೊರತೆಯನ್ನು ನಿವಾರಿಸಿಕೊಳ್ಳುವುದು ಹೇಗೆ? ಅದರ ಪ್ರಾಮುಖ್ಯತೆ ಎಷ್ಟು? ಮುಂತಾದ ಪ್ರಶ್ನೆಗಳಿಗೆ ಸರಳ ಮಾತುಗಳಲ್ಲಿ ಉತ್ತರವನ್ನು ಹೇಳುವ ಈ ಪುಸ್ತಕ ಆತ್ಮವಿಶ್ವಾಸವನ್ನು ಕುರಿತ ಸೂತ್ರಗಳ ಕೈಪಿಡಿಯೆನ್ನಬಹುದು.