ಡಾ. ಕೆ.ಎಸ್. ಉಮಾಪತಿ / Dr.K.S.Umapathi
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಚಂದ್ರಶೇಖರ ಕಂಬಾರ
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :200
ಪುಸ್ತಕದ ಸಂಖ್ಯೆ:438
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಕಂಬಾರರ `ಚಕೋರಿ' ಕನ್ನಡ ಕಾವ್ಯ ಪರಂಪರೆಯಲ್ಲಿ ಮಹತ್ವದ ಪ್ರಯೋಗವಾಗಿದೆ. ಈ ಭಾಷೆ ತೆರೆದಿಡುವ ಅನುಭವ ಲೋಕ ಇಲ್ಲಿಯವರೆಗೆ ಕನ್ನಡನುಡಿ ಕಂಡಿರುವ ಎಲ್ಲಾ ವಿಸ್ಮಯಗಳಿಗಿಂತ ಭಿನ್ನವಾದುದು". "ಬಲದ ಬಲಾತ್ಕಾರದ ಸಂಸ್ಕøತಿಯ ವಿರುದ್ಧ ಶಕ್ತಿ ಸಂಸ್ಕøತಿಯ ಸಾರ್ಥಕತೆಯನ್ನು ಈ ಕೃತಿ ಸರ್ವರ ಮನಸ್ಸು ಮುಟ್ಟುವ ಹಾಗೆ ಸ್ವಾರಸ್ಯವಾಗಿ ಅಭಿವ್ಯಕ್ತಿಸಿದೆ. ಚಕೋರಿಯ ಸಾಂಸ್ಕøತಿಕ ಮೌಲ್ಯ ಅದರ ಕಾವ್ಯಾತ್ಮಕ ಮೌಲ್ಯದಷ್ಟೇ ಹಿರಿದು" ಎಂದಿದ್ದಾರೆ ಎಚ್.ಎಸ್. ಶಿವಪ್ರಕಾಶ್