ಕನ್ನಡದ ಮಹತ್ವದ ಲೇಖಕ ಎಚ್ಚೆಸ್ವಿ ಬರೆದಿರುವ, ದ್ರೌಪದಿಯ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ ಏಕಪಾತ್ರ ನಾಟಕ ಉರಿಯ ಉಯ್ಯಾಲೆ. ರಂಗಭೂಮಿಯಲ್ಲಿ ಸ್ವಗತ ಎಷ್ಟು ಮಹತ್ವಪೂರ್ಣವಾದುದು ಎಂಬುದನ್ನು ಮನವರಿಕೆ ಮಾಡಿಕೊಡುವ ಕೃತಿ.

ಎಚ್.ಎಸ್. ವೆಂಕಟೇಶಮೂರ್ತಿ

16 other products in the same category:

Product added to compare.