ಕನ್ನಡನಾಡಿನ ಸಾಂಸ್ಕೃತಿಕ  ಚರಿತ್ರೆಯಲ್ಲಿ ಹನ್ನೆರಡನೆಯ ಶತಮಾನದಲ್ಲಿ ನಡೆದ ವಚನ ಚಳವಳಿ ಒಂದು ವಿಸ್ಮಯದ ಸನ್ನಿವೇಶ. ಸಾವಿರಾರು ವರ್ಷಗಳ ಇತಿಹಾಸವಿದ್ದ ಧಾರ್ಮಿಕ-ಸಾಮಾಜಿಕ ವ್ಯವಸ್ಥೆಯೊಂದನ್ನು ಅದರಿಂದಾಗಿ ಶೋಷಣೆಗೊಳಗಾದ ಕೆಳವರ್ಗದ ಜನಸಮುದಾಯಗಳೇ ತಿರಸ್ಕರಿಸಿ ಹೊಸ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ್ದು ನಿಜವಾಗಿಯೂ ವಿಸ್ಮಯಕಾರಿಯಾದ ಹಾಗೂ ಚಿರಸ್ಮರಣೀಯವಾದ ಘಟನೆ. ಸಾಧಕನಾಗಿ, ಸಂಘಟಕನಾಗಿ, ಚಿಂತನಶೀಲನಾಗಿ, ಸಮಾಜಮುಖಿಯಾದ ವಿಚಾರವಾದಿಯಾಗಿ, ಕವಿಯಾಗಿ ಬಸವಣ್ಣ ನಡೆಸಿದ ಚಿಂತನೆಗಳನ್ನು ಅಭ್ಯಾಸಮಾಡಬಯಸುವ ಓದುಗನಿಗೆ ಸಹಾಯಕವಾಗುವ ಅಪೂರ್ವ ಸಂಗ್ರಹ.

ಡಾ.ಪಿ. ವಿ. ನಾರಾಯಣ.

16 other products in the same category:

Product added to compare.