ಕ್ಷೌರದ ಬಗೆಗಿನ ರಸಮಯ ಸನ್ನಿವೇಶಗಳನ್ನು ಆಖ್ಯಾನ-ಉಪಾಖ್ಯಾನಗಳನ್ನು ಹೊಂದಿರುವ ಸಂಗ್ರಹವಿದು. ಹಲವಾರು ಮಂದಿ ಲೇಖಕರು ಅವರವರ ಭಾವಕ್ಕೆ ತಕ್ಕಂತೆ ವಿವರಿಸಿ ತಾವು ಅನುಭವಿಸಿದ ಕ್ಷೌರ ಸುಖವನ್ನು ಸೊಗಸಾದ ಪ್ರಬಂಧಗಳ ಮೂಲಕ ಉಣಬಡಿಸಿದ್ದಾರೆ. ಇದೊಂದು ವಿಶಿಷ್ಟ ಬಗೆಯ ಲೇಖನಗಳ ಸಂಗ್ರಹ. ಕ್ಷೌರದ ಮುಖಾಂತರ ಕಾಣಿಸುವ ಸಾಂಸ್ಕೃತಿಕ ದಾಖಲೆಯೂ ಹೌದು.

ಸಂ. ವೈ.ಎನ್. ಗುಂಡೂರಾವ್

16 other products in the same category:

Product added to compare.