ವಸುಮತಿ ಉಡುಪ / Vasumathi Udapa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :176
ಪುಸ್ತಕದ ಸಂಖ್ಯೆ: 943
ISBN:
Reference: ಫಕೀರ್ ಮುಹಮ್ಮದ್ ಕಟ್ಪಾಡಿ
ಫಕೀರ್ ಮುಹಮ್ಮದ್ ಕಟ್ಪಾಡಿ / Fakir Muhamadh Katnadi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:312
ಪುಸ್ತಕದ ಸಂಖ್ಯೆ:776
ISBN:978-93-87192-73-7
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಸೂಫಿ ಪಂಥದ ತತ್ತ್ವ ವಿಚಾರಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಪ್ರತಿಯೊಬ್ಬ ಸೂಫಿ ಚಿಂತಕರು ತಮ್ಮದೇ ಆದ ಸ್ವತಂತ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಹೀಗಾಗಿ ಸೂಫಿ ಚಿಂತನೆಗಳು ಎಷ್ಟು ಅಗಾಧವಾಗಿದೆಯೆಂದರೆ ಇವೆಲ್ಲದರ ಸಮಗ್ರ ಚಿತ್ರಣ ನೀಡುವುದು ಕಷ್ಟಸಾಧ್ಯ. ಈ ಕಷ್ಟಸಾಧ್ಯವಾದ ಕೆಲಸವನ್ನು ಫಕೀರ ಮುಹಮ್ಮದ್ ಕಟ್ಪಾಡಿಯವರು ಇಲ್ಲಿ ಸಮರ್ಥವಾಗಿ ಮಾಡಿದ್ದಾರೆ.