ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿ, ರಾಜಕೀಯ ಪಕ್ಷಗಳನ್ನೂ ಒಳಗೊಂಡಂತೆ ಇತರ ರಾಜಕೀಯ ಸಮುದಾಯಗಳ ಚಲನಶೀಲತೆಯ ಹಿನ್ನೆಲೆಯಲ್ಲಿ ಸಂಸತ್ತಿನ ಸ್ವರೂಪದಲ್ಲಾಗುತ್ತಿರುವ ಬದಲಾವಣೆಯ ಸ್ವರೂಪವನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಭಾರತದ ರಾಜಕೀಯ ವಿಶ್ಲೇಷಣೆಯಲ್ಲಿ ಇಂತಹ ಪ್ರಯತ್ನ ಇದೇ ಮೊದಲು. ಪ್ರೊ. ವಲೇರಿಯನ್ ರೊಡ್ರಿಗಸ್ ಮತ್ತು ಡಾ. ಬಿ.ಎಲ್. ಶಂಕರ್ ಅವರ ಆಳವಾದ ಅಧ್ಯಯನ, ಅನುಭವ ಹಾಗೂ ಒಳನೋಟಗಳ ಈ ಕೃತಿಯು ಭಾರತದ ಸಂಸತ್ತಿನ ಜೀವಂತ ಅನುಭವಗಳನ್ನು ಮೂರು ಹಂತಗಳಲ್ಲಿ - 1950, 1970 ಮತ್ತು 1990ರ ದಶಕಗಳ ಹಂತದಲ್ಲಿ - ಶೋಧಿಸುತ್ತದೆ.

ಅನು:ಜೆ.ಎಸ್. ಸದಾನಂದ

16 other products in the same category:

Product added to compare.