ಯುರಿಪಿಡಿಸ್ ಗ್ರೀಕ್ ದೇಶದ ಪ್ರಮುಖ ನಾಟಕಕಾರರಲ್ಲೊಬ್ಬ. ಮೀಡಿಯ ನಾಟಕ ಯುರಿಪಿಡಿಸ್ ನ ಶ್ರೇಷ್ಠ ಕೃತಿ, ಎಲ್ಲ ಕಾಲದ ಮಹಾನ್ ಟ್ರಾಜಿಡಿ. ಇದು ಮುಖ್ಯವಾಗಿ ತೀವ್ರ ಭಾವೋದ್ವೇಗವುಳ್ಳ ಹೆಣ್ಣೊಬ್ಬಳ ಕಥೆ. ತನಗೆ ಮೋಸವಾದಾಗ ಅವಳಲ್ಲಿದ್ದ ಪ್ರೀತಿ ಒಲುಮೆಗಳೆಲ್ಲ ದ್ವೇಷ ಸೇಡುಗಳಾಗಿ ಪರಿವರ್ತನೆ ಹೊಂದುವುದನ್ನು ಈ ನಾಟಕ ಚಿತ್ರಿಸುತ್ತದೆ. ಇದನ್ನು ಮರುಳಸಿದ್ಧಪ್ಪನವರು ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ.

ಅನು: ಡಾ|| ಕೆ. ಮರುಳಸಿದ್ದಪ್ಪ

16 other products in the same category:

Product added to compare.