ಈ ನಾಟಕದಲ್ಲಿ ದುಡಿಯುವ ಜನರ ಪ್ರತಿನಿಧಿಯಾಗುವ `ನಾಯೀಮಗ' ಮತ್ತು ವಂಚನೆಯ ವೃತ್ತದಲ್ಲಿ ಸಿಕ್ಕಿ ಸಿಡಿಯುವ ಹೆಣ್ಣಾಗಿ `ಶಾರಿ' ಬರುವುದರಿಂದ ನಾಟಕಕ್ಕೆ ಸಾಂಪ್ರದಾಯಿಕ ಸಂಸ್ಕೃತಿಯ ಸೂಕ್ಷ್ಮಗಳ ಅರಿವು ಒದಗಿ ಬಂದಿದೆ. ಇವರಿಬ್ಬರೂ ಪ್ರತಿಭಟಿಸುವ ಹಂತ ತಲುಪುವುದರಿಂದ   ಸಾಂಪ್ರದಾಯಿಕ ಸಂಸ್ಕೃತಿಯನ್ನು ಸೀಳಿ ಹೊರಡುವ ಶಕ್ತಿಗಳಾಗಿ ನಮಗೆ ಮುಖ್ಯರಾಗುತ್ತಾರೆ. ಈ ಮೂಲಕ ನಾಟಕವೂ ಮುಖ್ಯವಾಗುತ್ತದೆ. ಈ ನಾಟಕ "ಸಂಗೀತ" ಎಂಬ ಹೆಸರಿನಲ್ಲಿ ಚಲನಚಿತ್ರವಾಗಿಯೂ ಪ್ರಸಿದ್ಧಿಗೊಂಡಿದೆ.

ಚಂದ್ರಶೇಖರ ಕಂಬಾರ

16 other products in the same category:

Product added to compare.