"ಈ ಪ್ರಬಂಧಗಳಲ್ಲಿ ನಾವಿಂದು ಕಳೆದುಕೊಂಡಿರುವ ಕೌಟುಂಬಿಕ ಜೀವನದ ದಟ್ಟ ವಿವರಗಳು ನಿರೂಪಿತವಾಗಿವೆ. ಪ್ರಾಕೃತಿಕ ವರ್ಣನೆ, ಮಾನವೀಯ ಮೌಲ್ಯಗಳು ಮನುಷ್ಯ ಜೀವನದಲ್ಲಿ ಆಳವಾಗಿ ಆವರಿಸಿರುವ ನಂಬಿಕೆಗಳು ಎಲ್ಲವೂ ಒಗ್ಗೂಡಿವೆ. ಪ್ರಾಣಿ ಪಕ್ಷಿಗಳೊಂದಿಗಿನ ಮನುಷ್ಯನ ಅವಿನಾಭಾವ ಸಂಬಂಧವನ್ನು ಅಂತಃಕರಣದಿಂದ ಕಾಣುವ ರೀತಿ ಇಲ್ಲಿದೆ. ಕಜ್ಜಾಯ, ಮೃದ್ಗಂಧ, ಕೊಡುವುದೇನು ಕೊಂಬುದೇನು, ನಾಸು, ಕಾಯಕ ಕೈಲಾಸ ಮುಂತಾದ ಅರ್ಥಪೂರ್ಣ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ಲೇಖಕಿ ಸುನಂದಾ ಬೆಳಗಾಂವಕರರ ಈ ಪ್ರಬಂಧಗಳ ಓದು ಈಗಿನ ಸಂದರ್ಭದಲ್ಲಿ ನಿಜಕ್ಕೂ ಅರ್ಥಪೂರ್ಣವಾದದ್ದು."-ಪ್ರಭಾ ಕಂಬತ್ತಳ್ಳಿ.

ಸುನಂದಾ ಬೆಳಗಾಂವಕರ

16 other products in the same category:

Product added to compare.