ಲೇಖಕ ಸ್ವಪನ್ ಸೇಠ್ ರವರು ತಮ್ಮ ಬದುಕಿನ ಘಟನೆಗಳನ್ನು ಆಧರಿಸಿ, ಯಾರದೇ ಜೀವನದಲ್ಲಿ ಆಗಬಹುದಾದಂತಹ ವೈಫಲ್ಯ, ಮಹತ್ವಾಕಾಂಕ್ಷೆ, ನಾಯಕತ್ವ, ಪ್ರೀತಿ, ಮದುವೆ ಮುಂತಾದ ವಿಚಾರಗಳನ್ನು ಕುರಿತು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ಬದುಕಿಗೆ ಸಂಬಂಧಿಸಿದ ಗಹನ ವಿಚಾರಗಳನ್ನು ಸರಳವಾಗಿ ಇಲ್ಲಿ ನಿರೂಪಿಸಲಾಗಿದೆ. ಅದನ್ನು ಅಷ್ಟೇ ಸೊಗಸಾಗಿ ವಿಶ್ವೇಶ್ವರ ಭಟ್ ರವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕನ್ನಡ ರೂಪ:ವಿಶ್ವೇಶ್ವರ ಭಟ್.

16 other products in the same category:

Product added to compare.