ಪ್ರಾಧ್ಯಾಪಕರು, ನಾಟಕ ಅಕಾಡೆಮಿಯ ಅಧ್ಯಕ್ಷರು ಆಗಿದ್ದ ಡಾ. ಮರುಳಸಿದ್ಧಪ್ಪನವರು ರಂಗಭೂಮಿ, ಜಾನಪದ, ಅನುವಾದ ಕ್ಷೇತ್ರಗಳಲ್ಲಿ ಖ್ಯಾತರಾಗಿದ್ದಾರೆ. ಅವರ ಯುರೋಪ್ ಪ್ರವಾಸದ ಅನುಭವದ ಚಿತ್ರಣವೇ "ನೋಟ ನಿಲುವು". ಪ್ರವಾಸದ ಉಲ್ಲಾಸಕರ ಅನುಭವದೊಂದಿಗೆ ಪ್ರಖರವಾದ ವೈಚಾರಿಕತೆ ಹಾಗೂ ದೃಢವಾದ ನಿಲುವುಗಳಿಗೆ ಬದ್ಧವಾದ ಬರವಣಿಗೆಯೊಂದನ್ನು ಇಲ್ಲಿ ಕಾಣಬಹುದಾಗಿದೆ.

ಕೆ. ಮರುಳಸಿದ್ಧಪ್ಪ

16 other products in the same category:

Product added to compare.