"ಗೀತಾರವರ ಮಿಥ್ಯ ಕಾದಂಬರಿ ನಾಯಕ ಪ್ರಧಾನವಾದುದು. ಮಹತ್ತರವಾದುದನ್ನು ಹೇಳುವಾಗಲೂ ಲೇಖಕಿ ಆ ಭ್ರಮೆ ಇಲ್ಲದೆ ಬಹಳ ಸರಳವಾಗಿ ಹೇಳಿಬಿಡುತ್ತಾರೆ. ಮನುಷ್ಯ ಸಂಬಂಧದ ಹಲವು ಸೂಕ್ಷ್ಮಗಳನ್ನು ಪ್ರಶ್ನಿಸುತ್ತಾರೆ. ಮನುಷ್ಯ ಸ್ವಭಾವದ ಮೂಲವನ್ನು ಅರಿಯಲು ಪ್ರಯತ್ನಿಸುತ್ತಾರೆ. ಸ್ತ್ರೀವಾದದ ಲೇಬಲ್ ಇಲ್ಲದೆ ಸ್ತ್ರೀ ಸಂವೇದನೆಗಳನ್ನು ಬಿಚ್ಚಿಡುತ್ತಾರೆ."

ಗೀತಾ ಬಿ.ಯು

16 other products in the same category:

Product added to compare.