"ಅಘೋರಿ ಅಂದರೆ ಅಂಧಕಾರ ರಹಿತ, ಸರ್ವ ಪ್ರಕಾಶಮಯ, ಯಾವ ಭಯವಿಲ್ಲದವನು ಎಂದರ್ಥ. ಜೊತೆಗೆ ಇನ್ನೊಂದು ನೆಲೆಯಲ್ಲಿ ಯಾರೂ ಸಾಧಿಸಲಾಗದ, ಯಾರೂ ಇರಲಾರದ ರೀತಿಯಲ್ಲಿ ಭಯಾನಕವಾಗಿಯೂ, ಸಹ್ಯವಲ್ಲದ ಪರಿಸರದಲ್ಲೂ ಸಹನೀಯವಾಗಿರುವವನು ಎಂದಾಗುತ್ತದೆ". ಇಂತಹ ಅಘೋರಿಗಳ ನಿಷಿದ್ಧ ಪ್ರಪಂಚದ ಅನುಭವ ಈ ಕಥಾನಕ. ಸಾಮಾನ್ಯ ಜನರನ್ನು ಬೆಚ್ಚಿಬೀಳಿಸುವ ದಿಗ್ಭ್ರಮೆ ಮೂಡಿಸುವ ಈ ಕೃತಿ ಒಂದು ರೀತಿಯಲ್ಲಿ ಮಾನವ ಶಾಸ್ತ್ರದ ಸಂಕಥನ ದಾಖಲೆ ಕೂಡಾ ಹೌದು.

ಸಂತೋಷಕುಮಾರ ಮೆಹೆಂದಳೆ

16 other products in the same category:

Product added to compare.