ಶ್ರೀಧರ ಬಳಗಾರರು ಈ ಕೃತಿಯ ಉದ್ದಕ್ಕೂ ಧ್ಯಾನಿಸುವುದು ಒಂದು ಕಾಲದಲ್ಲಿ ವಾಸ್ತವವಾಗಿದ್ದ ಕೃಷಿ ಆಧಾರಿತ ಜೀವನ ಕ್ರಮವನ್ನು. ಅಂತಹ ಒಂದು ಗಟ್ಟಿಯಾದ ಮೌಲ್ಯ ವ್ಯವಸ್ಥೆಯೂ ಪಲ್ಲಟವಾದುದ್ದನ್ನು ವಸ್ತುನಿಷ್ಠವಾಗಿ ದಾಖಲಿಸುವ ಪ್ರಯತ್ನವನ್ನು ಇಲ್ಲಿ ಮಾಡುತ್ತಾರೆ. ಶ್ರೀಧರ ಬಳಗಾರರ ವಿಶಿಷ್ಟ ಚಿಂತನಗಳ ಸಂಕಲನವಿದು.

ಶ್ರೀಧರ್ ಬಳಗಾರ

16 other products in the same category:

Product added to compare.