ಎಂ.ಎಸ್. ಶ್ರೀರಾಮ್ ರವರ  ಕಥೆಗಳ ಶೈಲಿ ನಾಗರಿಕವಾದದ್ದು. ನಾಗರಿಕವಾದ ವರ್ತನೆಯಲ್ಲಿ ಭಾವದ ಪ್ರದರ್ಶನವಿರುವುದಿಲ್ಲ; ಸೋಗು ಇರುವುದಿಲ್ಲ; ತೀವ್ರತೆಯೂ ಇರುವುದಿಲ್ಲ. ಆದರೆ ನಿರುದ್ವೇಗಗೊಳ್ಳದಂತೆ, ತಣ್ಣಗೆ ಸಹಾನುಭೂತಿಯಲ್ಲಿ ಮನುಷ್ಯನ ಅತಿರೇಕಗಳನ್ನೂ, ವಕ್ರತೆಗಳನ್ನೂ ಗಮನಿಸುವ ಶಕ್ತಿಯಿರುತ್ತದೆ. ಶ್ರೀರಾಮ್ ಕಥನಕ್ರಮ ಇಂಥ ಸೋಗಿಲ್ಲದ ಸಜ್ಜನಿಕೆಯಿಂದ ಪ್ರೇರಿತವಾಗಿದೆ'' ಎಂದಿದ್ದಾರೆ ಯು.ಆರ್.ಅನಂತಮೂರ್ತಿಯವರು.

ಎಂ.ಎಸ್. ಶ್ರೀರಾಮ್

16 other products in the same category:

Product added to compare.