ಕೃತಿಯ ಅನುಭವಕ್ಕೆ ಅನುಭವವೆಂಬುದೇ ಒಂದು ಪ್ರಕ್ರಿಯೆ, ಮನಗತವಾಗದೆ `ಅರ್ಥ' ದಕ್ಕುವುದಿಲ್ಲ ಎನ್ನುವ ಪ್ರೊ. ಎಂ.ಎಚ್. ಕೃಷ್ಣಯ್ಯನವರು ಇಲ್ಲಿಯ ಲೇಖನಗಳಲ್ಲಿ ಕಾವ್ಯ, ಭಾಷೆ, ಅಭಿವ್ಯಕ್ತಿಗಳ ಸಂಬಂಧ ಕುರಿತು ಚರ್ಚಿಸಿದ್ದಾರೆ. ಪಂಪ, ಕುವೆಂಪು, ಪುತಿನ ಅವರ ಮಹಾಕಾವ್ಯಗಳನ್ನು, ವಚನಕಾರರು, ಕಣವಿ, ಸನದಿ, ಲಕ್ಷ್ಮೀನಾರಾಯಣಭಟ್ಟರ ಕಾವ್ಯವನ್ನು ಆ ದೃಷ್ಟಿಯಿಂದ ನೋಡಿ ತಮ್ಮ ಒಲವು ನಿಲುವುಗಳನ್ನು ಸೂಚಿಸಿದ್ದಾರೆ, ಆ ಮೂಲಕ ಚಿಂತನೆಗೆ ಉಪಯುಕ್ತ ವಿಚಾರಗಳನ್ನು ನೀಡಿದ್ದಾರೆ.

ಎಂ.ಎಚ್. ಕೃಷ್ಣಯ್ಯ

16 other products in the same category:

Product added to compare.